Parasangada Gendethimma | Kannada Full Movie | Lokesh, Reeta Anchan | Family Movie

22 thoughts on “Parasangada Gendethimma | Kannada Full Movie | Lokesh, Reeta Anchan | Family Movie

  1. ನಮ್ಮ್ ಶರೀರಕ್ಕಿಂತ ನಮ್ಮ್ ಮನಸ್ಸು ಸ್ವಚ್ಛವಾಗಿರಬೇಕು ಏಟ್ಸಪ್ ನಿಮ್ಮ ನಟನೆಗೆ ಅದ್ಭುತವಾದ ಚಿತ್ರ

  2. ಮೋಸಗಾತಿ ನಂಬಿಕೆ ದ್ರೋಹ ಇಂತವರು ಸಾಯೋದೆ ಸರಿ

  3. SrishailaTalikoti ಅದ್ಭುತ ನುಡಿಗಳನ್ನಾಡಿದ್ದೀರಿ ಬುದ್ಧಿ Talikoti says:

    ಇದೊಂದು ಅದ್ಭುತ ಭಾವನಾತ್ಮಕ ಚಿತ್ರ ಹಳ್ಳಿಯ ಸಂಸ್ಕೃತಿ ಶ್ರೀ ಲೋಕೇಶ್ ಅವರ ಮುಗ್ಧತೆ ಭಾಷೆ ಜೊತೆಗೆ ಪರರ ಸಂಕಷ್ಟ ಕೇಳುವ ಜನ ಭಾವನಾತ್ಮಕ ಸಂಬಂಧಗಳು ಒಟ್ಟಾರೆಯಾಗಿ ಪ್ರಕೃತಿಯೊಂದಿಗೆ ದೇಶಿಯ ಸಂಸ್ಕೃತಿಯೊಂದಿಗೆ ನಿರ್ಮಿಸಿರುವ ಈ ಚಲನಚಿತ್ರ ತಂಡ ಶತ ಕೋಟಿ ನಮನ.

Leave a Reply

Your email address will not be published. Required fields are marked *